
ಯಾರ ಮನ ಈ ಮನದಾ ಮುಡಿಪೋ?
ಯಾವ ಕಂಗಳ ಕನಸೋ ನನ್ ವಯಸು?
ಯಾವ ಕಿವಿಗಳ ಇಂಪು ಈ ಮಾತು?
ಯಾರ ಹೃದಯದ ಬಡಿತವೋ ನನ್ನುಸಿರು? ತಿಳಿಯ ಬೇಕಿದೆ
ಯಾವ ಕಂಗಳ ಕನಸೋ ನನ್ ವಯಸು?
ಯಾವ ಕಿವಿಗಳ ಇಂಪು ಈ ಮಾತು?
ಯಾರ ಹೃದಯದ ಬಡಿತವೋ ನನ್ನುಸಿರು? ತಿಳಿಯ ಬೇಕಿದೆ
ಈ ಕಣ್ಣೋಟ ಯಾರಿಗೆ ಮಿಂಚೋ?
ನನ್ ನಗೆಯು ಯಾರಾ ನಲಿವೋ?
ನನ್ನ ತುಂಟಾಟ ಯಾರ ನಗೆಯೋ? ಕಣ್ಣ್ ಸನ್ನೆ ಯಾರಿಗೆ ಒಲವೋ? ತಿಳಿಯ ಬೇಕಿದೆ
ನನ್ನ ಓಟಕ್ಕೆ ಕನಸಲಿ ನಿಳುಕುವಳ್ಯಾರೋ ?
ನನ್ನ ವ್ಯಥೆಗೆ ಯಾರ್ ಕಣ್ ಹನಿಯೋ?
ಈ ಜೀವಕೆ ಸಂಜೀವಿನಿ ಯಾರೋ? ಯಾರ್ ಶೋಕಗ್ನಿ ನನ್ನ ಚಿತೆಗೋ? ತಿಳಿಯ ಬೇಕಿದೆ
1 comment:
Superb....
Kavigale.........:)
Post a Comment