Thursday, November 20, 2008

ಸಂತ ಶ್ರೇಷ್ಠ ರಾಜಾರಾಂ ಮಹಾರಾಜರಿಗೆ ನಮನಗಳು

ಹುಟ್ಟಿದಾಗ ತಾಯಿಗೆ ಹಾಲಿಗಾಗಿ ಬೇಡಿದೆವು, ಬೆಳೆಯುವಾಗ ವಸ್ತುಗಳಿಗಾಗಿ ತಂದೆಯ ಬೇಡಿದೆವು
ಕಲಿಯುವಾಗ ಗುರುಗಳನು ಬೇಡಿದೆವು, ಗಳಿಸುವಾಗ ಉದ್ಯೋಗ್ ದಾತಾರನಿಗೆ ಬೇಡಿದೆವು
ರೈತ ಭೂ ತಾಯಿಯ / ಮಳೆಯನು ಬೇಡುವವನು, ಮಂತ್ರಿ ಮತಗಳ ಬೇಡುವವನು
ಸ್ವಯಮ್ ಉದ್ಯೋಗಿ ಗ್ರಾಹಕರಿಗೆ ಬೇಡುವವನು , ನಟ ಪ್ರೇಕ್ಷಕರ ಬೇಡುವವನು

ನೋಡಿದ್ರೆ ನಾವೆಲ್ಲರೂ ಎಲ್ಲರೂ ಒಂದಿಲ್ಲ ಒಂದು ಹಂತದಲ್ಲಿ ಬೇಡಿ ಪಡೆದವರೇ ... ಅಲ್ವೇ ????


ಈ ಕೆಳಗಿನ ಕವನವು ರಾಜಾರಾಂ ಮಹಾರಾಜ್ ಅವರಿಂದ ಮರಾಠಿ ಅಭಂಗ ರೂಪದಲ್ಲಿ ರಚಿತವಾಗಿರುತ್ತದೆ
ರಾಜಾರಾಂ ಮಹಾರಾಜರು ಶ್ರೀ ಶಿವ್ ಚಿದಂಬರೇಶ್ವರ ಮಹಾಸ್ವಾಮಿಗಳ ಶ್ರೇಷ್ಠ ಭಕ್ತರು, ಇವರು ಲಕ್ಷಕ್ಕಿಂತ ಹೆಚ್ಚು ಅಭಂಗಗಳನ್ನು ರಚಿಸಿರುತ್ತಾರೆ ..
ಇಲ್ಲಿ ಅವರು ತಮ್ಮನ್ನು ದೇವರಲ್ಲಿ ಭಿಕ್ಷುಕ ಎಂದು ಹೇಳಿಕೊಳ್ಳುತ್ತಾರೆ ...

"ಅರ್ಥಪೂರ್ಣ ಅನುವಾದ "

"ನಿನ್ನ ದ್ವಾರದಿ ಭಿಕ್ಷೆಯ ಬೇಡುವವ ನಾನು
ಮೂರೂ ಲೋಕಕ್ಕೂ ಕೊಡುವಾತ ನೀನು

ಅದ ತಿಳಿದೇ ಬೆದುತ್ತಿರುವೇನು
ಪ್ರೇಮ ಭಕ್ತಿ ಭಿಕ್ಷೆಯ ನೀಡು, ಅವನಲ್ಲದೆ ಮತ್ತೇನು ಕೊಡದಿರು ನೀನು
ದಾಸನಾಗಿ ಜೋಳಿಗೆ ಚಾಚಿರುವೇನು, ತಡಮಾಡದೆ ಕೊಡು ನೀನು .
."

2 comments:

Unknown said...

jeevana heege kavigale..

Unknown said...

Wow !!! Great Le.
Bhaala tilkondee Chidambareshwarara bagge ...

Hey i have an !dea!!!
Why don't you try to translate RajaRam's Marathi abhanga Vaani's to kannada.
That too in typical Uttara Karnataka kannada !style :)