ಈ ಕವನಾ ಏನು ವಿಚಾರ ಮಾಡಿ ಬರ್ದೀನಿಪಾ ಅಂದ್ರ ,
ಒಂದ್ ಆಟ ನಾವು ಎಲ್ಲರೂ ಸಣ್ಣನ್ದಿರ್ತ ಏನು ಆಡಿದ್ವಿ ಅದನ್ನ ಒಂದು ಪ್ರೀತಿ ಮಾಡು ಜೋಡಿ ಆಡಿತು ಅಂದ್ರ
ಹೆಂಗ್ ರೊಮ್ಯಾಂಟಿಕ್ ಆಗಬಹುದು ???
ಸೋ ನಾನು "ಸ್ಟಾಪ್" ಆಟ ಸೆಲೆಕ್ಟ್ ಮಾಡಿನಿ, ಯಾಕಂದ್ರ ಇದರೋಳಗ ಕೈ ಕಾಲು ಝಾಡ್ಸೂದು ಕಮ್ಮಿ , ಮತ್ತು ಕಣ್ಣಿನ ನೋಟದ್ದ ಪ್ರಮುಖ್ಯತಾ ಜಾಸ್ತಿ ಅದ ...
ಪ್ರೇಯಸಿ ಅಡಿಕ್ಕೊತ್ತಾಳ ಪ್ರಿಯಕರ್ ಹುಡುಕಲಿಕ್ಕೆ ಶುರು ಮಾಡ್ತಾನ ..
ಆವಾಗ ಅವನ ಭಾವನೆಗಳು ಹಿಂಗ ..

ಕನಸನೇ ಮಾಡಿ ನಮ್ಮಾಟಕೆ ಸೀಮೆ!!
ಜೂಟಾಟವಾ ಆಡೋಣವೇ ಗೆಳತಿ????
ನಾ ಬಲ್ಲೆ ನೀ ನನ್ನ ಹೃದಯದಲಿ ಅವಿಯುವಿ,
ಹೃದಯದಲೇ ನಾ ಇಣುಕಲು ನೀ ಮನಸಿಗೆ ಸರಿಯುವಿ...
ನಾನಿನ್ನ ಹುಡುಕುವ ತವಕದ ನೋಟವ ಮರೆಯಾಗಿ ನೀ ಸವಿಯುವಿ,
ನಿನಗಾಗಿ ನನ್ನ ತುಡಿತವ ನೋಡಿ ನೀ ನಲಿಯುವಿ !!
ಕಂಡೊಡನೆ ನಿನ್ನ ಆ ಮೊದಲ ನೋಟದ ನೆನಪು,
ಆ ಅದ್ಭುತ ಕ್ಷಣ ಮರು ಜೀವಿಸಿದ ಹುರುಪು..
ನಿನಗೋ ನೀ ಸಿಕ್ಕೆಯಂಬ ಹುಸಿ ಮುನಿಸು,
ಸಂಭ್ರಮ ಕಂಡಾಗ ನಿನ್ನ ನಾ ಪಡುವ ನೋಟ, ಅಲ್ಲವೇ ನಿನ್ನ್ ಕನಸು ??

2 comments:
Very nice lines Manoj! Simple, very good imagination yet realistic and cute.
-Amrut
Superb manoj!! Mind blowing... Ninnali obba saahiti adagikondundidane please avananu horagade tegi.
All the best.
Post a Comment