Thursday, February 26, 2009

ಪಯಣ

ಜೀವನ ನಡಿಯುವುದೇ ಗುರಿಗಳ ಗುಂಗಿನಲ್ಲಿ , ಗುರಿಯಿಲ್ಲದಿದ್ದರೆ ಬದುಕು ಆಗುವುದು ಗುಂಡಿ.

ಕಟ್ಟಿ ಛಲವೆಂಬ ಬುತ್ತಿ, ಹೊತ್ತು ಉತ್ಸಾಹದಾ ಚಿಲುಮೆ

ಚೈತನ್ಯದಾ ತೊಡುಗೆಯಲಿ, ಪಾದುಕೆ ತಾಳ್ಮೆಯ ಧರಿಸಿ

ಧೃತಿಯ ರಸಾಯನಮಾಡಿ, ಆಕಾಂಕ್ಷೆಯ ಸಂಭ್ರಮದಿ

ಗುರಿಯ ತಲುಪುವ ತವಕದಾ ಪಯಣದಲಿ, ಹೊರಟಿರುವೆ ನಾನು
ಬರುವೆಯಾ ... ನೀನು ???

1 comment:

Unknown said...

sir yellaru tamma jotege iddara ...