Thursday, October 30, 2008

ಸ್ನೇಹಿತರ ದಿನ

ಗೆಳೆಯರೇ ಮತ್ತು ನನ್ನ ಗೆಳತಿಯರೆ ಈ ಚುಟುಕನ್ನ ನಾನು ಸ್ನೇಹಿತರ ದಿನದಂದು ಬರೆದಿದ್ದೆ... "ನನ್ನ ಸ್ನೇಹಿತೆಗಾಗಿ"


"ಸ್ನೇಹಿತರ ದಿನ"

ಜೀವನದ ಕಡಲಲ್ಲಿ ಈಜುವುದು ಕಷ್ಟ,
ಜೊತೆಯಲ್ಲಿ ನೀನಿದ್ದರೆ ವ್ಯಥೆಯೆಲ್ಲ ನಷ್ಟ.
ಸ್ನೇಹದ ದೋಣಿಗೆ ನೀನಾದರೆ ನಾವಿಕ,
ನಾ ಆಗ ಬಯಸುವೆ ಅದರ ಹುಟ್ಟ.
ಗೆಳತಿ ಈ ದಿನ ನಿನಗೆ, ನನ್ನ ಹೃದಯದ ಪಟ್ಟ ...

2 comments:

ಬಯಲುಸೀಮೆಯ ಹುಡುಗ said...

Adbhutavaagide, ninnali nijavaagilu obba kavi adagi kulitiddane. Dayavittu avananna horagade tegedukondu baa. I mean ur poem was,is,will be good forever. Goodluck for your lyrics.

manassin guru said...

claps.. heegeye nin hruyadalliruva kavitvavannu horageduvutta iru

amma