Friday, October 31, 2008

ನಾನು ಹುಡುಕುತ್ತಿರುವವಳ ಯೋಚನೆಯಲ್ಲಿ

"ಅವಳ್ಯಾರೋ ನಾ ಅರಿಯೆ ಅವಳಲ್ಲೇ ನಾ ಇರುವೆ"
"ಎಂದು ಎದುರು ಬರುವಳೋ ??
ಕಾದಿರುವೆ .."

"ಬರುವೆಯಾ ಕನಸಲಿ ಇಂದು ಕೇಳುತಿದೆ ಮನ, ಕೈ ಚಾಚಿಕೊಂಡು"
"ಹುಚ್ಚು ಕಂಗಳ ಹುಡುಕಾಟ, ಮನಸಿನಲಿ ನಿಲ್ಲದ ನಲಿದಾಟ"

"ಕಳೆಯಲಾರೆ ಕ್ಷಣಗಳನಿನ್ನು ಹೃದಯ ಬಡಿತ ಬೇಡಿದೆ ನಿನ್ನನ್ನು"
"ಕೂರಲಾರೆ ಸುಮ್ಮನೆ ಇನ್ನು, ಓಡುವೆ ಕನಸಿನಲಿ ಹಿಡಿಯಲು ನಿನ್ನನ್ನು"

"ಬರಿ ನಿನ್ನ ಮೊಗದ ದರ್ಶನ ಸಾಕು, ನೂರು ಜನುಮ ಸಾರ್ಥಕವಿನ್ನು"
"ನಿನ್ನ ಮಾತು ಕೇಳಲು ನಾನು, ಕಾದಿರುವೆ ಕೋಟಿ ಕ್ಷಣಗಳ ಎನ್ನು.."

No comments: