Thursday, October 30, 2008

ನಂಬಿಕೆ

ಚುಟುಕು ನನ್ನ ಮೊದಲನೆ ಪ್ರಯೋಗವಾಗಿತ್ತು ....
ಇದನ್ನ ನಾನು ನನ್ನವಳಿಗಾಗಿ ಬರೆದಿರುತ್ತೇನೆ......................

"ನಂಬಿಕೆ"

ನಂಬು ನನ್ನ , ನಾ ಹೇಳುವುದು ಸತ್ಯ
ಈ ಜಗವು ಇರಬಹುದು ಮಿಥ್ಯ!
ನನ್ನ ಪ್ರೀತಿ ನಿನಗಾಗಿ ನಿತ್ಯ
ಆ ಸೂರ್ಯ ಚಂದ್ರರೇ ಸೇರಿದರೂ ನೇಪಥ್ಯ..

No comments: