Manoj
Wednesday, November 5, 2008
ಹುಟ್ಟು ಹಬ್ಬಕ್ಕೆ, ವ್ಯಥೆಗೆ ಮತ್ತು ಭಯಕ್ಕೆ ಏನು ಸಂಬಂಧ???
ಅಭಿನಂದಿಸುವದು ಚಲುವೆಗೆ
ಜನ್ಮದಿನ
ದಂದು,
ಏಕೋ ಸರಿ ಬರುವದಿಲ್ಲ, ಅಂದಿತು ಮನ ನನ್ನದಿಂದು.
ಅವಳಿಗೋ ವಯಸ್ಸಾಯಿತಲ್ಲ ಎಂಬ
ವ್ಯಥೆ
ಇಂದು,
ಚೆಲುವು ಎಲ್ಲಿ ಬರಿದಗುವುದೋ ಎಂಬ
ಭಯ
ನನ್ನಲಿ ಇಂದು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment